Sabarimala Verdict : 1407 ಅಯ್ಯಪ್ಪ ಭಕ್ತರ ಬಂಧನ ! | Oneindia Kannada

2018-10-26 1

Kerala on edge as Sabarimala Ayyappa temple was opened on October 17th, protests against women's entry into temple continued. Now approximate 1407 Ayyappa devotees are arrested!


ಹಲವು ವಿವಾದದ ನಡುವೆ ಶಬರಿಮಲೆಯ ಅಯ್ಯಪ್ಪ ದೇವಾಲಯವನ್ನು ಅಕ್ಟೋಬರ್ 17ರಂದು ತೆರೆಯಲಾಗಿತ್ತು. ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಮೊದಲ ಬಾರಿಗೆ ದೇವಾಲಯವನ್ನು ತೆರೆಯಲಾಗಿತ್ತು. ಆದರೆ ಭಕ್ತರು ಮಹಿಳೆಯ ಪ್ರವೇಶವನ್ನ ತಡೆಯಲು ಯತ್ನಿಸಿ ಬಾರಿ ಗಲಾಟೆ ನಡೆಯಿತು. ಇದೀಗ ಸುಮಾರು 1407 ಅಯ್ಯಪ್ಪ ಭಕ್ತರನ್ನ ಬಂಧಿಸಲಾಗಿದೆ

Videos similaires